Volume : II, Issue : IX, October - 2012 CHANDRANAKHI - SOORPANAKHI Dr . Shankara Bhat P. Published By : Laxmi Book Publication Abstract : ‘ವಾಲ್ಮೀಕಿ ರಾಮಾಯಣ’ದಲ್ಲಿ ಶೂರ್ಪನಖಿಯು ನಿಜರೂಪದಿಂದ ಬಂದು ರಾಮನನ್ನು ಬಯಸುತ್ತಾಳೆ. ರಾಮನು ಅವಳನ್ನು ಲಕ್ಷ್ಮಣನಲ್ಲಿಗೂ, ಲಕ್ಷ್ಮಣನು ರಾಮನಲ್ಲಿಗೂ ಕಳುಹಿಸಿ ಅಪಹಾಸ್ಯ ಮಾಡುತ್ತಾರೆ. ಆಗ ಸೀತೆಯನ್ನು ಭಕ್ಷಿಸಿದರೆ ರಾಮನು ತನ್ನನ್ನು ಮದುವೆಯಾದಾನೆಂದು ಶೂರ್ಪನಖಿಯು ಸೀತೆಯ ಕಡೆಗೆ ನುಗ್ಗಿದಾಗ, ರಾಮನು ಸಿಟ್ಟಿನಿಂದ ಅವಳನ್ನು ವಿರೂಪಗೊಳಿಸಲು ಲಕ್ಷ್ಮಣನಲ್ಲಿ ಹೇಳುತ್ತಾನೆ. Keywords : Article : Cite This Article : Dr . Shankara Bhat P. , (2012). CHANDRANAKHI - SOORPANAKHI. Indian Streams Research Journal, Vol. II, Issue. IX, http://oldisrj.lbp.world/UploadedData/6691.pdf References : - -
|