Volume : III, Issue : I, February - 2013 MANDARA RAMAYANADA BHAASHEDr . Shankara Bhat P. Published By : Laxmi Book Publication Abstract : ಮಂದಾರ ಕೇಶವ ಭಟ್ಟರು ʼಮಂದಾರ ರಾಮಾಯಣʼವನ್ನು ತುಳು ಭಾಷೆಯಲ್ಲಿ ರಚಿಸಿದ್ದಾರೆ. ʼಮಂದಾರ ರಾಮಾಯಣʼದ ರಚನೆಯ ಸಮಯದಲ್ಲಿ ತುಳು ಭಾಷೆಯ ಪ್ರಾಚೀನ ಮಹಾಕಾವ್ಯಗಳು ಉಪಲಬ್ಧವಾಗಿರಲಿಲ್ಲ. ಆದರೆ ತುಳು ಭಾಷೆಯಲ್ಲಿ ನಾಟಕ, ಕಥೆ, ಕವನ, ಜನಪದ ಸಾಹಿತ್ಯಗಳಿದ್ದವು. ಕೇಶವ ಭಟ್ಟರಿಗೆ ಮಹಾಕಾವ್ಯ ರಚಿಸಲು ಭಾಷೆ, ಛಂದಸ್ಸು ಇತ್ಯಾದಿಗಳಲ್ಲಿ ಮಾದರಿಯಾಗಬಲ್ಲ ತುಳು ಮಹಾಕಾವ್ಯ ದೊರಕಿರಲಿಲ್ಲ. ಆದರೂ ಇಂಥ ಸಂದರ್ಭದಲ್ಲಿ ಅವರು ಮಹಾಕಾವ್ಯ ರಚಿಸಿದ್ದಾರೆ. Keywords : Article : Cite This Article : Dr . Shankara Bhat P. , (2013). MANDARA RAMAYANADA BHAASHE. Indian Streams Research Journal, Vol. III, Issue. I, http://oldisrj.lbp.world/UploadedData/6689.pdf References :
|